ತೈವಾನ್ ಪಿಂಕ್ ಪೇರಲ ಹಣ್ಣು .ಒಂದು ಎಕರೆಗೆ 1200 ಸಸಿಗಳು ಬೇಕಾಗುತ್ತದೆ .7 * 5 ಅಡಿಗಳ ಅಂತರದಲ್ಲಿ ಸಸಿ ನಾಟಿ ಮಾಡಬೇಕು .ಹನಿ ನೀರಾವರಿ ಪದ್ಧತಿ ಸೂಕ್ತ .ತೈವಾನ್ ಪಿಂಕ್ ತಳಿಯ ಬೆಳೆ ಚೆನ್ನಾಗಿ ಬರುತ್ತದೆ. ಒಂದು ಗಿಡದಿಂದ 30 ಕೆಜಿ ಎಷ್ಟು ಹಣ್ಣುಗಳನ್ನು ಇಳುವರಿ ಪಡೆಯಬಹುದು .ಒಂದು ಕೆಜಿ ಗೆ 2 ರಿಂದ 3 ಹಣ್ಣುಗಳು ಬರುತ್ತವೆ .ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿರುತ್ತದೆ .ನಾಟಿ ಮಾಡಿದ 9 ತಿಂಗಳಿಗೆ ಫಸಲು ಸಿಗುತ್ತದೆ.
ಸಂಪರ್ಕಿಸಿ/contact : 9900003891 .
ಸಂಪರ್ಕಿಸಿ/contact : 9900003891 .
Attachments
Last edited by a moderator: